ಸಿಡ್ನಿಯಲ್ಲಿ ಪ್ರಧಾನಿ ಮೋದಿ ಮೋಡಿ: ಹೇಗಿತ್ತು ಮೆಗಾ ಕಾರ್ಯಕ್ರಮ ಗೊತ್ತಾ…!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ಸಾವಿರಾರು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು.

ಸ್ಟೇಡಿಯಂನಲ್ಲಿ ಮೋದಿ ಭಾಷಣವು ನೆರೆದ ಜನಸಾಗರವನ್ನೇ ಮೋಡಿ ಮಾಡಿತು.

ಇಡೀ ಅನಿವಾಸಿ ಭಾರತೀಯರನ್ನು ಒಳಗೊಳ್ಳಿಸುವ ಮೂಲಕ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದರು.

ಎಲ್ಲೆಡೆ ಘೋಷಣೆ ಕೇಳುತ್ತಿದ್ದು, ಅದುವೇ ಮೋದಿ…ಮೋದಿ .. ಖುದ್ದು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು, ಸಿಡ್ನಿಯ(Sydney) ಕ್ಯುಡೋಸ್ ಬ್ಯಾಂಕ್ ಅರೆನಾದಲ್ಲಿ ‘ಭಾರತ್ ಮಾತಾ ಕಿ ಜೈ’ ಘೋಷಣೆಗಳು ಕೇಳಿ ಪ್ರಧಾನಿ ಮೋದಿಯೇ ಬಾಸ್ ಎಂದು ಹೇಳಿ ಸ್ವಾಗತ ಕೋರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!