Wednesday, June 7, 2023

Latest Posts

ಕಲಬುರಗಿಯಲ್ಲಿ ಪ್ರಧಾನಿ ಮೋದಿ ಅದ್ದೂರಿ ರೋಡ್ ಶೋ: ಅಭಿಮಾನಿಗಳಿಂದ ಜಯಘೋಷ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸಲು ಪ್ರಧಾನಿ ನರೇಂದ್ರ ಮೋದಿ ಕಲಬುರಗಿ ನಗರಕ್ಕೆ ಆಗಮಿಸಿದ್ದು,ಪ್ರಮುಖ ನಗರಗಲ್ಲಿ ಅದ್ದೂರಿ ರೋಡ್ ಶೋ ನಡೆಸುತ್ತಿದ್ದಾರೆ.

ಇಲ್ಲಿನ ನಗರದ ಕೆ.ಎಂ.ಎಫ್.ಹಾಲಿನ ಡೈರಿಯಿಂದ ನಗರದ ಸದಾ೯ರ್ ವಲ್ಲಭಭಾಯಿ ಪಟೇಲ್ ವೃತ್ತದವರೆಗೂ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ಶೋ ನಡೆಯಲಿದ್ದು, ರಸ್ತೆ ಅಕ್ಕ ಪಕ್ಕ ಲಕ್ಷಾಂತರ ಅಭಿಮಾನಿಗಳು ನಿಂತು ಜನಸೇವಕನಿಗೆ ಅದ್ದೂರಿನ ಸ್ವಾಗತ ನೀಡುತ್ತಿದ್ದಾರೆ.
ಕಾತುರದಿಂದ ಕಾದು ನಿಂತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!