ಇರಾನ್‌ನ ಶಾಲೆಗಳಲ್ಲಿ ವಿಷದಾಳಿ, ಸಾವಿರಕ್ಕೂ ಹೆಣ್ಣುಮಕ್ಕಳು ತೀವ್ರ ಅಸ್ವಸ್ಥ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್‌ನಲ್ಲಿ ಹೆಣ್ಣುಮಕ್ಕಳ ಶಿಕ್ಷಣವನ್ನು ಟಾರ್ಗೆಟ್ ಮಾಡಲಾಗಿದೆ. ಆತಂಕವಾದಿಗಳು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಹೆಣ್ಣು ಮಕ್ಕಳನ್ನು ವಿಷ ನೀಡಿ ಹತ್ಯೆ ಮಾಡಲಾಗುತ್ತಿದೆ.

ನವೆಂಬರ್‌ನಿಂದ ಈವರೆಗೂ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತೀವ್ರ ಅಸ್ವಸ್ಥರಾಗಿದ್ದಾರೆ. ಮೊದಲ ಬಾರಿಗೆ ನವೆಂಬರ್‌ನಲ್ಲಿ ಕೋಮ್ ಪತ್ತೆಯಾಗಿತ್ತು, ವಿಷ ಅನಿಲ ಸೇವನೆಯಿಂದ 18 ಮಕ್ಕಳು ಅಸ್ವಸ್ಥರಾಗಿದದರು. ಇದಾದ ಎರಡು ವಾರಕ್ಕೆ 50 ವಿದ್ಯಾರ್ಥಿನಿಯರು ಆಸ್ಪತ್ರೆ ಸೇರಿದ್ದರು.

ಫೆ.14ರಂದು ಕೋಮ್‌ನಲ್ಲಿ ಇರುವ 13 ಶಾಲೆಗಳಲ್ಲಿ ವಿಷದಾಳಿ ನಡೆದಿದ್ದು, 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಆಸ್ಪತ್ರೆ ಸೇರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!