ಚೀನಾದಲ್ಲಿ ಜನಸಂಖ್ಯೆ ಕುಸಿತ! ಜನಸಂಖ್ಯೆ ಹೆಚ್ಚಿಸೋಕೆ ಮಾಸ್ಟರ್ ಪ್ಲ್ಯಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದ್ದು, ಸರ್ಕಾರ ಹೊಸ ಮಾಸ್ಟರ್ ಪ್ಲ್ಯಾನ್ ಮಾಡಿದೆ.

ಜನಸಂಖ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಚೀನಾ ಸರ್ಕಾರ ಮದುವೆಯಾಗಲಿರುವ ವಧು 25 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾದ್ರೆ ದಂಪತಿಗೆ ನಗದು ಬಹುಮಾನ ನೀಡೋದಕ್ಕೆ ಮುಂದಾಗಿದೆ.

ಪೂರ್ವ ಚೀನಾದ ಕೌಂಟಿಯಲ್ಲಿ ದಂಪತಿಗೆ ಸಾವಿರ ಯುವಾನ್, ಅಂದರೆ 137 ಡಾಲರ್ ಬಹುಮಾನವನ್ನು ಘೋಷಣೆ ಮಾಡಿದೆ. 25 ರ ವಯಸ್ಸಿನಲ್ಲಿಯೇ ಮದುವೆಗೆ ಪ್ರೋತ್ಸಾಹಿಸಲು ಸರ್ಕಾರ ಈ ರೀತಿ ಪ್ಲಾನ್ ಮಾಡಿದೆ.

ಮದುವೆ ಹಾಗೂ ಮಕ್ಕಳನ್ನು ಹೊಂದು ಸರಿಯಾದ ಸಮಯ ಎಂದು ಸರ್ಕಾರ ಭಾವಿಸಿದ್ದು, ಮಕ್ಕಳ ಜನನದ ನಂತರವೂ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!