ಅಪಾರ್ಟ್‌ಮೆಂಟ್‌ನಲ್ಲಿ ಪೊರ್ನ್ ಸ್ಟಾರ್ ಮೃತದೇಹ ಪತ್ತೆ, ಇದು ಕೊಲೆಯಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಪೆರುವಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಪೊರ್ನ್ ಸ್ಟಾರ್ ಥೈನಾ ಫೀಲ್ಡ್ಸ್( Thaina fields)  ಮೃತದೇಹ ಪತ್ತೆಯಾಗಿದೆ.

Adult Film Star Thaina Fields Found Dead at Her Home Months after She Alleged Sex Abuse in Industry - News18ಕೆಲದಿನಗಳ ಹಿಂದಷ್ಟೇ ಪೊರ್ನ್ ಇಂಡಸ್ಟ್ರಿಯಲ್ಲಿನ ಸಮಸ್ಯೆಗಳ ಬಗ್ಗೆ ಥೈನಾ ಧ್ವನಿಯೆತ್ತಿದ್ದರು. ಇದಾದ ನಂತರ ಆಕೆ ಏಕಾಏಕಿ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

घर पर मृत पाई गईं एडल्‍ट फिल्म स्टार थैना फील्ड्स24 ವರ್ಷದ ಥೈನಾ ಪೊರ್ನ್ ಜಗತ್ತಿನಲ್ಲಿ ತನಗೆ ಆಗುತ್ತಿರುವ ನಿಂದನೆ ಬಗ್ಗೆ ಮಾತನಾಡಿದ್ದರು. ಇದು ಆತ್ಮಹತ್ಯೆಯಾ ಅಥವಾ ಕೊಲೆಯಾ ಎನ್ನುವ ಬಗ್ಗೆ ಇನ್ನೂ ಮಾಹಿತಿ ದೊರೆತಿಲ್ಲ. ಥೈನಾ ಸ್ನೇಹಿತರೊಬ್ಬರು ಈ ಬಗ್ಗೆ ಮಾತನಾಡಿದ್ದು, ಥೈನಾ ಪೊರ್ನ್ ಸ್ಟಾರ್ ಅನ್ನೋದನ್ನು ನೆನಪಿಟ್ಟುಕೊಳ್ಳದಿದ್ದರೂ ಪರವಾಗಿಲ್ಲ, ಆಕೆ ಮಾಡಿರುವ ಒಳ್ಳೆಯ ಕೆಲಸಗಳನ್ನು ಮರೆಯಬೇಡಿ. ಆಕೆಗೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!