September 8, 2026
Tuesday, September 8, 2026
spot_img

ಆಲೂಗಡ್ಡೆ + 15 ನಿಮಿಷ ಟೈಮ್‌ ಇದ್ರೆ ಸಾಕು, ಊಟಕ್ಕೆ ಒಂದೊಳ್ಳೆ ಟೇಸ್ಟಿ ನೆಂಚಿಕೆ ತಯಾರಾಗತ್ತೆ

ಸಾಮಾಗ್ರಿಗಳು
ಆಲೂಗಡ್ಡೆ
ಜೀರಿಗೆ
ಕೊತ್ತಂಬರಿ ಕಾಳು
ಖಾರದಪುಡಿ
ಗರಂಮಸಾಲಾ
ಮ್ಯಾಗಿ ಮಸಾಲಾ
ಉಪ್ಪು
ಅರಿಶಿಣ

ಮಾಡುವ ವಿಧಾನ

ಮೊದಲು ಜೀರಿಗೆ ಹಾಗೂ ಕೊತ್ತಂಬರಿ ಕಾಳುಗಳನ್ನು ಡ್ರೈ ರೋಸ್ಟ್‌ ಮಾಡಿಕೊಂಡು ಪುಡಿ ಮಾಡಿ ಸೈಡ್‌ನಲ್ಲಿಡಿ
ಆನಂತರ ಬಾಣಲೆಗೆ ಎಣ್ಣೆ ಹಾಕಿ, ಅದು ಬಿಸಿಯಾದ ನಂತರ ಸ್ವಲ್ಪ ಹಿಂಗ್‌ ಹಾಕಿ ಆಲೂಗಡ್ಡೆಯನ್ನು ಹಾಕಿ
ಇದಕ್ಕೆ ಸ್ವಲ್ಪ ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಆಲೂಗಡ್ಡೆಯನ್ನು ಬೇಯಲು ಬಿಡಿ
ಆಲೂಗಡ್ಡೆ ಮುಕ್ಕಾಲು ಬೆಂದ ನಂತರ ಅದಕ್ಕೆ ಅರಿಶಿಣ ಗರಂಮಸಾಲಾ ಮ್ಯಾಗಿ ಮಸಾಲಾ ಜೀರಿಗೆ ಕೊತ್ತಂಬರಿ ಕಾಳು ಪುಡಿ ಸೇರಿಸಿ
ನಂತರ ಐದು ನಿಮಿಷ ಚೆನ್ನಾಗಿ ಮಿಕ್ಸ್‌ ಮಾಡಿ ಕೊತ್ತಂಬರಿ ಸೊಪ್ಪು ಹಾಕಿದ್ರೆ ಆಲೂ ಜೀರಾ ಫ್ರೈ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !