MORNING | ಬೆಳಗ್ಗೆ ಈ ಐದು ಅಭ್ಯಾಸಗಳನ್ನು ರೂಢಿಸಿ ನೋಡಿ.. ಲೈಫ್‌ಸ್ಟೈಲ್‌ ಮಂತ್ರ ಬದಲಾಯಿಸಿದ್ರೆ ಲಾಭ ಪಕ್ಕಾ!

ಸಾಮಾನ್ಯವಾಗಿ ನಾವು ಬೆಳಗ್ಗೆ ರೂಢಿಸಿಕೊಳ್ಳುವ ಎಷ್ಟೋ ಅಭ್ಯಾಸಗಳು ನಮ್ಮ ದಿನವನ್ನೇ ಬದಲಾಯಿಸುತ್ತವೆ. ಹೇಗೆ ನೋಡಿ..

1 ಬೆಳಗಿನ ಅಲಾರಾಂ ಎಷ್ಟೊತ್ತಿಗೆ ಸೆಟ್‌ ಮಾಡಿರುತ್ತೀರೋ ಮಿಸ್‌ ಮಾಡದೇ ಅದೇ ಟೈಮ್‌ಗೆ ಎದ್ದೇಳಿ. ಅಲಾರಾಂ ಆಫ್‌ ಮಾಡಿ ಐದು ನಿಮಿಷ ಎಂದು ಮಲಗಬೇಡಿ.

2 ಕೆಲಸಕ್ಕೆ ಹೋಗುವ ಮುಂಚೆ ನಿಮಗಾಗಿ ಸಮಯ ನೀಡಿ, ತಕ್ಷಣ ಎದ್ದು ಸ್ನಾನಕ್ಕೆ ಹೋಗಿ ರೆಡಿಯಾಗಿ ಮನೆ ಬಿಡೋದು ಸ್ಟ್ರೆಸ್‌ಗೆ ಕಾರಣವಾಗಬಹುದು.

3 ಬೆಳಗ್ಗೆ ಏನೇ ತಿನ್ನುವ ಮೊದಲು ಒಂದು ದೊಡ್ಡ ಲೋಟದಲ್ಲಿ ನೀರು ಕುಡಿಯೋದನ್ನು ಮರೆಯಬೇಡಿ

4 ನಿನ್ನೆಯ ಊಟ, ಎಣ್ಣೆ ತಿಂಡಿ ಬದಲಿಗೆ ಆರೋಗ್ಯಕರ ಬ್ರೇಕ್‌ಫಾಸ್ಟ್‌ ಕಡೆ ಗಮನ ಇರಲಿ.

5 ದಿನವೂ ಬೆಳಗ್ಗೆ ಅರ್ಧ ಗಂಟೆಯಾದ್ರೂ, ವಾಕಿಂಗ್‌, ಯೋಗ ಮಾಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!