VIDEO | ನಿಮಗೆ ಯಾರ ಮೇಲೆ ನಂಬಿಕೆ ಇದೆಯೋ ಅವರಿಗೇ ವೋಟ್‌ ಮಾಡಿ ಎಂದ ಪ್ರಕಾಶ್‌ ರಾಜ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನೀವು ಯಾರಿಗೆ ಬಂದು ವೋಟ್‌ ಮಾಡುತ್ತೀರೋ ಆ ವ್ಯಕ್ತಿಯ ಮೇಲೆ ನಿಮಗೆ ನಂಬಿಕೆ ಇರಬೇಕು. ನನ್ನ ಹಕ್ಕನ್ನು ನಾನು ಚಲಾಯಿಸಿದ್ದೇನೆ ಎಂದು ನಟ ಪ್ರಕಾಶ್‌ ರಾಜ್‌ ಹೇಳಿದ್ದಾರೆ.

ನನ್ನನ್ನು ಪ್ರತಿಬಿಂಬಿಸುವ ಅಭ್ಯರ್ಥಿಯನ್ನು ನಾನು ಆಯ್ಕೆ ಮಾಡಿದ್ದೇನೆ. ಈ ದೇಶದ ಬದಲಾವಣೆಗೆ ಯಾವ ವ್ಯಕ್ತಿ ಸೂಕ್ತ ಎಂದು ನನಗೆ ಅನಿಸಿದೆಯೋ ನಾನು ಅವರಿಗೇ ವೋಟ್‌ ಮಾಡಿದ್ದೇನೆ.

ಎಲ್ಲರೂ ತಪ್ಪದೇ ವೋಟ್‌ ಮಾಡಿ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!