ಸಾಮಾಗ್ರಿಗಳು
ಕಾಯಿ
ಕರಿಬೇವು
ಒಣಮೆಣಸು
ಹಸಿಮೆಣಸು
ಸಾಸಿವೆ
ಜೀರಿಗೆ
ಎಣ್ಣೆ
ತುಪ್ಪ
ಸಾಸಿವೆ
ಜೀರಿಗೆ
ಕಡ್ಲೆಬೇಳೆ
ಶೇಂಗಾ
ಅರಿಶಿಣ ಪುಡಿ
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಕಾಯಿ ಕರಿಬೇವು ಒಣಮೆಣಸು ಹಸಿಮೆಣಸು ಸಾಸಿವೆ ಜೀರಿಗೆ ಹಾಕಿ ಮಿಕ್ಸಿ ಮಾಡಿ
ನಂತರ ಒಗ್ಗರಣೆಗೆ ಒಣಮೆಣಸು, ಸಾಸಿವೆ, ಜೀರಿಗೆ, ಕಡ್ಲೆಬೇಳೆ, ಶೇಂಗಾ ಹಾಕಿ
ನಂತರ ಮಿಕ್ಸಿ ಮಾಡಿದ ಪೇಸ್ಟ್ ಹಾಕಿ
ಅರಿಶಿಣ ಉಪ್ಪು ಹಾಕಿ ಅನ್ನ ಮಿಕ್ಸ್ ಮಾಡಿದ್ರೆ ಕಾಯಿ ಅನ್ನ ರೆಡಿ