BIG BOSS | ಒಂಚೂರು ಭಯವಿಲ್ಲದೇ ವಿನಯ್‌ನ ಫೇಸ್ ಮಾಡಿದ ಪ್ರತಾಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್ ಮನೆಯಲ್ಲಿ ಕೊನೆಯ ದಿನಗಳನ್ನು ಕಂಟೆಸ್ಟೆಂಟ್ಸ್ ಕಳೆಯುತ್ತಿದ್ದಾರೆ. ಕಂಟೆಸ್ಟೆಂಟ್ಸ್ ವ್ಯಕ್ತಿತ್ವ ಹೊರಬರುವಂಥ ಟಾಸ್ಕ್‌ಗಳನ್ನು ಬಿಗ್ ಬಾಸ್ ನೀಡುತ್ತಿದ್ದಾರೆ.

ಪಂಚಿಂಗ್ ಬ್ಯಾಗ್‌ನ್ನು ನೀಡಿ ಯಾರ ಮೇಲೆ ಯಾವ ಕೋಪ ಇದೆ ಎಂದು ಬಿಗ್‌ಬಾಸ್ ಕೇಳಿದ್ದು, ಪ್ರತಾಪ್ ವಿನಯ್‌ಗೆ ಹಿಗ್ಗಾಮುಗ್ಗ ಬೈದಿದ್ದಾರೆ. ನೀವು ಕಣ್ಣೀರಿಟ್ರೆ ಪ್ರೀತಿ, ನಾನು ಕಣ್ಣೀರಿಟ್ರೆ ಸಿಂಪತಿ, ಇವತ್ತು ನಾನು ಮಾತಾಡ್ತೀನಿ, ನೀವು ಕೇಳಿಸ್ಕೊಳ್ಳಿ ಎಂದು ಪ್ರತಾಪ್ ಅವಾಜ್ ಹಾಕಿದ್ದಾರೆ. ಪ್ರತಾಪ್ ಮಾತಿಗೆ ಉಳಿದ ಕಂಟೆಸ್ಟೆಂಟ್ಸ್ ಸಿಕ್ಕಾಪಟ್ಟೆ ನಕ್ಕು ಎಂಜಾಯ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!