ಮೇಷ
ಹೊಸತನಕ್ಕೆ ಗಮನಕೊಡಿ. ನಿಂತ ನೀರಾಗಬೇಡಿ. ಟೀಕೆಗೆ ಅಂಜದಿರಿ. ಹಳೆಯ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಕಾಣುವಿರಿ.

ವೃಷಭ
ವೃತ್ತಿ ಪೈಪೋಟಿ ಜಯಿಸಿರುವಿರಿ. ಆರ್ಥಿಕ ಪರಿಸ್ಥಿತಿ ತೃಪ್ತಿಕರ. ಹಳೆಯ ಸ್ನೇಹಿತರ ಭೇಟಿ ಸಂಭವ. ಕೌಟುಂಬಿಕ ನೆಮ್ಮದಿ ಮತ್ತು ಸಹಕಾರ.

ಮಿಥುನ
ಈಗಿನ ವೃತ್ತಿಯಲ್ಲೆ ನಿಮಗೆ ಉನ್ನತಿಗೇರುವ ಅವಕಾಶವಿದೆ. ವೃತ್ತಿ ಬದಲಾವಣೆ ಮಾಡಬೇಕೆಂದಿಲ್ಲ. ಕೌಟುಂಬಿಕ ಶಾಂತಿ.

ಕಟಕ
ನಿಮ್ಮನ್ನು ಕೆಳಕ್ಕೆ ತಳ್ಳಲು ಕೆಲವರ ಪ್ರಯತ್ನ. ನಿಮ್ಮ ಎಚ್ಚರದಲ್ಲಿ ನೀವಿರಬೇಕು. ಆತ್ಮೀಯರ ಸ್ಪಂದನೆ ಕಡಿಮೆ ಆದೀತು. ಅದರಿಂದ ಬೇಸರ.

ಸಿಂಹ
ಸ್ಪರ್ಧಾತ್ಮಕ ಪರೀಕ್ಷೆ ಉತ್ತಮ ಫಲ ನೀಡಲಿದೆ. ಅನವಶ್ಯ ವೆಚ್ಚ ತಪ್ಪಿಸಿ. ಅಲರ್ಜಿಯಂತಹ ಸಮಸ್ಯೆ ಕಾಣಿಸಬಹುದು. ಎಚ್ಚರ ವಹಿಸಿರಿ.

ಕನ್ಯಾ
ಹೊಸ ಕೆಲಸ ಆರಂಭಿಸುವ ಮುನ್ನ ಸೂಕ್ತ ಯೋಜನೆ ಅಗತ್ಯ. ಇಲ್ಲವಾದರೆ ಗೊಂದಲಕ್ಕೆ ಸಿಲುಕುವಿರಿ. ಕೌಟುಂಬಿಕ ಭಿನ್ನಮತ, ಅಶಾಂತಿ.

ತುಲಾ
ಐಷಾರಾಮಿ ವಸ್ತು ಕೊಳ್ಳಲು ಬಯಸಿದ್ದರೆ ಇಂದು ಸುದಿನ. ನಿಮ್ಮ ಬದುಕಿನ ಗುರಿಯ ಬಗ್ಗೆ ಸಂಗಾತಿಗೂ ಅರಿವು ಮೂಡಿಸಿ.

ವೃಶ್ಚಿಕ
ವೃತ್ತಿಯ ಒತ್ತಡ ದಿಂದ ಹೊರಬರಲು ಕೌಟುಂಬಿಕ ಸಂತೋಷ ದಲ್ಲಿ ಪಾಲ್ಗೊಳ್ಳಿ. ಅನ್ಯರಿಗೆ ಸಾಲ ಕೊಡುವ ಮುನ್ನ ಯೋಚಿಸಿ.

ಧನು
ವಿನಯವಂತಿಕೆಯೆ ನಿಮ್ಮ ಆಸ್ತಿ. ಕೆಲವರು ಅದನ್ನು ಟೀಕಿಸಿದ ಮಾತ್ರಕ್ಕೆ ವಿನಯ ಬಿಡಬೇಡಿ. ಸಂಘರ್ಷ ತಪ್ಪಿಸಿ. ಧನವ್ಯಯ ಹೆಚ್ಚು.

ಮಕರ
ನಿಮ್ಮ ದೃಷ್ಟಿಕೋನ ಇತರರಿಗೆ ಮನವರಿಕೆ ಮಾಡಿಕೊಡಲು ಸಫಲರಾಗುವಿರಿ. ಇದರಿಂದ ವೃತ್ತಿ ಸಂಘರ್ಷ ತಪ್ಪುವುದು.

ಕುಂಭ
ಎಲ್ಲರ ಜತೆ ಸೌಹಾರ್ದ ಸಂಬಂಧ ಸ್ಥಾಪಿಸಿ. ಇಲ್ಲವಾದರೆ ಇತರರ ಅವಕೃಪೆಗೆ ಗುರಿಯಾಗುವಿರಿ. ಅವರಿಂದ ಹಾನಿ ಸಂಭವ.

ಮೀನ
ಮುಖ್ಯ ಕೆಲಸ ಮುಗಿಸಲು ಆದ್ಯತೆ ಕೊಡಿ. ಅನವಶ್ಯ ಕಾರ್ಯಕ್ಕೆ ಸಮಯ ವ್ಯರ್ಥ ಮಾಡಬೇಡಿ. ಕೌಟುಂಬಿಕ ಅಸಮಾಧಾನ.