ವಿಡಿಯೊ: ಗರ್ಭಿಣಿಯರೇ.. ಅತಿಯಾದ ಬೆಡ್ ರೆಸ್ಟ್ ಬಗ್ಗೆ ಎಚ್ಚರವಿರಲಿ!

0
751

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಗರ್ಭಾವಸ್ತೆಯಲ್ಲಿ ವಿಶ್ರಾಂತಿ ಅಗತ್ಯ. ಆದರೆ ವೈದ್ಯರಿಂದ ಸೂಚಿಸಲ್ಪಟ್ಟ ವ್ಯಾಯಾಮ, ನಡಿಗೆ ಸಹ ಬಹಳ ಮುಖ್ಯ. ರಕ್ತಪರಿಚಲನೆ ಸರಿಯಾಗಿ ಆಗಿ ವೆರಿಕೋಸ್ ವೇಯ್ನ್ ಥರದ ಸಮಸ್ಯೆಯಿಂದ ದೂರವಿರಬೇಕಾದರೆ ಗರ್ಭಿಣಿಯರು ಮಾಡಬೇಕಿರುವುದೇನು ಎಂಬುದನ್ನು ಡಾ. ಉರಾಳ್ ವಿವರಿಸಿದ್ದಾರೆ.

 

 

 

LEAVE A REPLY

Please enter your comment!
Please enter your name here