ಹೇಗೆ ಮಾಡೋದು?
ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಪಲಾವ್ ಎಲೆ ಹಾಕಿ
ನಂತರ ಅದಕ್ಕೆ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ
ನಂತರ ಟೊಮ್ಯಾಟೊ ಅರಿಶಿಣ ಉಪ್ಪು ಹಾಕಿ
ನಂತರ ಅದಕ್ಕೆ ಖಾರದಪುಡಿ, ಗರಂ ಮಸಾಲಾ, ಕೊತ್ತಂಬರಿ ಪುಡಿ ಹಾಕಿ
ನಂತರ ಕೊತ್ತಂಬರಿ ಸೊಪ್ಪು ಹಾಕಿ ನೀರು ಹಾಕಿ
ನಂತರ ಮೊಟ್ಟೆ ಒಡೆದು ಕದಡದೆ ಐದು ನಿಮಿಷ ಬೇಯಿಸಿ
ನಂತರ ಮಿಕ್ಸ್ ಮಾಡಿದ್ರೆ ಮೊಟ್ಟೆ ಗೊಜ್ಜು ರೆಡಿ