ನಾಳೆ ಅಯೋಧ್ಯೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಳೆ (ಬುಧವಾರ ,ಮೇ 1) ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ.

ಈ ವೇಳೆ ಶ್ರೀ ಹನುಮಾನ್ ಗರ್ಹಿ ದೇವಾಲಯ, ಶ್ರೀರಾಮ್ ದೇವಾಲಯ ಮತ್ತು ಕುಬೇರ ತೀಲಾದಲ್ಲಿ ದರುಶನ ಮತ್ತು ಆರತಿ ನಡೆಸಲಿದ್ದಾರೆ. ಈ ವೇಳೆ ಸರಯೂ ಪೂಜೆ ಮತ್ತು ಆರತಿಯನ್ನೂ ಮಾಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!