ಕರ್ನಾಟಕದ 20 ಪೊಲೀಸ್ ಅಧಿಕಾರಿಗಳಿಗೆ `ರಾಷ್ಟ್ರಪತಿ ಪದಕ’ ಮತ್ತು ʼವಿಶಿಷ್ಟ ಸೇವಾ ಪದಕʼ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನೀಡಲಾಗುವ ʼರಾಷ್ಟ್ರಪತಿ ಪದಕʼ ವಿಜೇತರ ಹೆಸರನ್ನು ಪ್ರಕಟಿಸಲಾಗಿದೆ. ಕರ್ನಾಟಕದ ಇಬ್ಬರು ಐಪಿಎಸ್‌ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಮತ್ತು 18 ಪೊಲೀಸ್‌ ಅಧಿಕಾರಿಗಳು ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. ಪ್ರಶಸ್ತಿ ವಿಜೇತರ ಪಟ್ಟಿ ಕೆಳಗಿನಂತಿದೆ.

ರಾಷ್ಟ್ರಪತಿ ಪದಕ ಯಾರಿಗೆ?

ಎಸ್. ಮುರುಗನ್, ಎಡಿಜಿಪಿ
ಸೀಮಂತ್ ಕುಮಾರ್ ಸಿಂಗ್, ಎಡಿಜಿಪಿ

ವಿಶಿಷ್ಟ ಸೇವಾ ಪದಕ ಯಾರಿಗೆ?

ಸಂದೀಪ್ ಪಾಟೀಲ್, ಐಜಿಪಿ
ಬಿ ಎಸ್ ಮೋಹನ್ ಕುಮಾರ್, ಡಿವೈಎಸ್‌ಪಿ
ನಾಗರಾಜ್, ಎಸಿಪಿ
ಶಿವಶಂಕರ್, ಅಸಿಸ್ಟೆಂಟ್ ಡೈರೆಕ್ಟರ್
ಭೀಮಾರಾವ್ ಗಿರೀಶ್, ಎಸ್​ಪಿ
ರಾಘವೇಂದ್ರ ಹೆಗ್ಡೆ , ಎಸ್‌ಪಿ
ಜಗದೀಶ್ ಹೆಚ್.ಎಸ್., ಎಸಿಪಿ
ಕೇಶವಮೂರ್ತಿ ಗೋಪಾಲಯ್ಯ, ಡಿಎಸ್‌ಪಿ
ನಾಗಯ್ಯ ನಾಗರಾಜು, ಡಿಎಸ್‌ಪಿ
ಬಿ.ಎನ್ ಶ್ರೀನಿವಾಸ್, ಡಿಎಸ್‌ಪಿ
ಅಂಜುಮಾಲ ನಾಯ್ಕ್, ಡಿವೈಎಸ್‌ಪಿ
ಅನಿಲ್ ಕುಮಾರ್ ಪ್ರಭಾಕರ್, ಪೊಲೀಸ್ ಇನ್​ಸ್ಪೆಕ್ಟರ್
ಅಶೋಕ್ ಆರ್.ಪಿ, ಪೊಲೀಸ್ ಇನ್​ಸ್ಪೆಕ್ಟರ್
ರಾಮಪ್ಪ ಗುತ್ತೇರ್, ಪೊಲೀಸ್ ಇನ್​ಸ್ಪೆಕ್ಟರ್
ಶಂಕರ, ಹೆಡ್​​ ಕಾನ್​ಸ್ಟೇಬಲ್
ಕೆ.ವೆಂಕಟೇಶ್, ​​ಹೆಡ್ ಕಾನ್​ಸ್ಟೇಬಲ್
ಕುಮಾರ್, ಸಹಾಯಕ ಮುಖ್ಯ ಪೇದೆ
ವಿ.ಬಂಗಾರು, ಕೆಎಸ್‌ಆರ್‌ಪಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!