ಎಕ್ಸ್​​ನಲ್ಲಿ ಪ್ರತ್ಯೇಕ ಕನ್ನಡ ಖಾತೆ ಆರಂಭಿಸಿದ ಪ್ರಧಾನಿ ಮೋದಿ “ನರೇಂದ್ರ ಮೋದಿ ಕನ್ನಡ”

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಇರುವಂತೆ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕನ್ನಡದ ಪ್ರತ್ಯೇಕ ಚಾನೆಲ್‌ನ್ನು ಆರಂಭಿಸಿದ್ದಾರೆ.

ನಮೋ ಕನ್ನಡ ಎಂಬ ಹೆಸರಿನಲ್ಲಿ ಕನ್ನಡದ ಖಾತೆ ಆರಂಭವಾಗಿದೆ. ಕನ್ನಡ ಮತದಾರರನ್ನು ತಲುಪುವ ಉದ್ದೇಶದಿಂದಾಗಿ ಕನ್ನಡದಲ್ಲಿಯೂ ಟ್ವಿಟರ್‌ ಖಾತೆ ಆರಂಭಿಸಲಾಗಿದೆ.

ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳು, ಭಾಷಣಗಳು ಹಾಗೂ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಖಾತೆ ಆರಂಭ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

LEAVE A REPLY

Please enter your comment!
Please enter your name here

error: Content is protected !!