ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಮೋದಿ ಸೋಮವಾರ ಕಾರ್ಗಿಲ್‌ಗೆ ತೆರಳಿ, ಅಲ್ಲಿ ಯೋಧರೊಂದಿಗೆ ಸೇರಿ ಹಬ್ಬ ಆಚರಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಸೈನಿಕರಿಗೆ ಸಿಹಿ ಹಂಚಿ, ಸ್ವಲ್ಪ ಸಮಯದವರೆಗೆ ಸೈನಿಕರೊಂದಿಗೆ ಸಂವಾದ ನಡೆಸಿದರು. ನಂತರ ದೇಶಕ್ಕೆ ಸೈನಿಕರ ಸೇವೆಯನ್ನು ಸ್ಮರಿಸಿ ಮಾತನಾಡಿದ ಮೋದಿ ಸೇನೆ ಉಡುಪಿನಲ್ಲಿ ಕಂಡಿದ್ದು ಹೀಗೆ.