ಹೊಸದಿಗಂತ ಡಿಜಿಟಲ್ ಡೆಸ್ಕ್:
2025ನೇ ಸಾಲಿನ 97ನೇ ಆಸ್ಕರ್ ಪ್ರಶಸ್ತಿಗೆ ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ಗುನೀತ್ ಮೊಂಗಾ ನಿರ್ಮಾಣದ ‘ಅನುಜಾ’ (Anuja) ಕಿರುಚಿತ್ರವು ಬೆಸ್ಟ್ ಲೈವ್ ಆ್ಯಕ್ಷನ್ ಶಾರ್ಟ್ ವಿಭಾಗಕ್ಕೆ ನಾಮನಿರ್ದೇಶನಗೊಂಡಿದೆ.
ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡವರ ವಿವರವನ್ನು ಆಸ್ಕರ್ ಅಕಾಡೆವಿಯು ಘೋಷಿಸಿದೆ.
ಅತ್ಯುತ್ತಮ ಸಿನಿಮಾ
ಅನೋರಾ
ದಿ ಬ್ರೂಟಲಿಸ್ಟ್
ಎ ಕಂಪ್ಲೀಟ್
ಅನೌನ್
ಕಾನ್ಕ್ಲೇವ್
ಡ್ಯೂನ್ ಪಾರ್ಟ್ 2
ಎಮಿಲಿಯಾ ಪೆರೆಜ್
ಎ ರಿಯಲ್ ಪೇನ್
ಸಿಂಗ್ ಸಿಂಗ್
ದಿ ಸಬ್‌ಸ್ಟೇನ್ಸ್
ವೀಕ್ಡ್
ಅತ್ಯುತ್ತಮ ನಿರ್ದೇಶಕ
ಜಾಕ್ವೆಸ್ ಆಡಿಯಾರ್ಡ್, ಎಮಿಲಿಯಾ ಪೆರೆಜ್
ಸೀನ್ ಬೇಕರ್, ಅನೋರಾ
ಎಡ್ವರ್ಡ್ ಬರ್ಗರ್, ಕಾನ್ಕ್ಲೇವ್
ಬ್ರಾಡಿ ಕಾರ್ಬೆಟ್, ದಿ ಬ್ರೂಟಲಿಸ್ಟ್