ಪ್ರೊ ಕಬಡ್ಡಿ: ಯುಪಿ ಯೋಧರ ಎದುರು ಸೋಲನುಭವಿಸಿದ ಬೆಂಗಳೂರು ಬುಲ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರೊ ಕಬಡ್ಡಿ ಗುದ್ದಾಟದಲ್ಲಿ ಬೆಂಗಳೂರು ಬುಲ್ಸ್‌ ಯುಪಿ ಯೋಧಾಸ್‌ ವಿರುದ್ದ ಸೋಲನುಭವಿಸಿದ್ದಾರೆ.
27-42 ಅಂತರದಿಂದ ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್‌ ಅನ್ನು ಯುಪಿ ಯೋಧಾಸ್‌ ಕಟ್ಟಿ ಹಾಕಿ ಜಯ ಸಾಧಿಸಿದರು.
ಬೆಂಗಳೂರು ಬುಲ್ಸ್‌ ಆಗಿದ 8 ಪಂದ್ಯಗಳಲ್ಲಿ ಇದು ಕೇವಲ 2ನೇ ಸೋಲಾಗಿದೆ. ಬೆಂಗಳೂರು ಬುಲ್ಸ್‌ ನ ನಾಯಕ ಪವನ್‌ ಸೆಹ್ರಾವತ್‌ 17 ರೈಡ್‌ ಗಳಲ್ಲಿ ಕೇವಲ 5 ಅಂಕಗಳಿಸಿದರು. ನಂತರ ಭರತ್‌ 11 ಅಂಕಗಳನ್ನು ಪಡೆದುಕೊಟ್ಟರು.
ಇನ್ನು ಯುಪಿ ಯೋಧಾಸ್‌ ನಿಂದ ಕಣಕ್ಕಿಳಿದ ಶ್ರೀಕಾಂತ್‌ ಜಾಧವ್‌ 15, ಸುರೇಂದರ್‌ ಗಿಲ್‌, ಮೊಹಮ್ಮದ್‌ ತಾ ತಲಾ 5 ಅಂಕ ಗಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!