Tuesday, March 28, 2023

Latest Posts

ರಾಜ್ಯ ಬಜೆಟ್ | ಮಹಿಳೆಯರ ಪರವಾದ ಬಜೆಟ್ ಆಕೆಗಾಗಿ ಸುಸಜ್ಜಿತ ‘SHE TOILET’ ನಿರ್ಮಾಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಬಾರಿ ಬಜೆಟ್ ಮಹಿಳೆಯರ ಪರವಾಗಿದ್ದು, ಮಹಿಳೆಯರ ಅನುಕೂಲಕ್ಕಾಗಿ ಸರ್ಕಾರ ಸುಸಜ್ಜಿತ ಟಾಯ್ಲೆಟ್ ನಿರ್ಮಾಣಕ್ಕೆ ಮುಂದಾಗಿದೆ.

ಮಹಿಳೆಯ ಸುರಕ್ಷತೆಗಾಗಿ ಬೆಂಗಳೂರಿನ ಮಾರುಕಟ್ಟೆಗಳು, ಬೃಹತ್ ವಾಣಿಜ್ಯ ಮಳಿಗೆಗಳು, ಇನ್ನಿತರ ಜನನಿಬಿಡ ಪ್ರದೇಶಗಳಲ್ಲಿ 250  ಸುಸಜ್ಜಿತ ಶಿ ಟಾಯ್ಲೆಟ್ ನಿರ್ಮಾಣ ಮಾಡಲಾಗುತ್ತದೆ.

ಇದರಲ್ಲಿ ಉತ್ತಮ ಶೌಚಾಲಯ, ಫೀಡಿಂಗ್ ರೂಂಗಳು, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ ಇರುತ್ತದೆ. ಇದಕ್ಕೆ ಮೀಸಲಿರುವ ಮೊತ್ತ 50 ಕೋಟಿ ರೂಪಾಯಿಗಳಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!