CINE | ನಿರ್ಮಾಪಕಿಯಾದ್ರು ಆಲಿಯಾ ಭಟ್, ‘ಪೋಚರ್’ ಸೀರಿಸ್ ಶೂಟ್ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿಯಾಗಿ ಬಾಲಿವುಡ್ ಆಳುತ್ತಿರುವ ಆಲಿಯಾ ಭಟ್ ಇದೀಗ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

Alia Bhatt Slams Paps For 'Invading Privacy', Tags Mumbai Police In  Instagram Post - News18ತಮ್ಮ ಎಟರ್ನಲ್ ಸನ್‌ಶೈನ್ ನಿರ್ಮಾಣ ಸಂಸ್ಥೆ ಮೂಲಕ ಪೋಚರ್ ಎನ್ನುವ ವೆಬ್ ಸೀರೀಸ್ ಮೇಲೆ ಹಣ ಹಾಕಿದ್ದಾರೆ.

Alia Bhatt On 'Heart Of Stone' & Future Plans To Work In Hollywood –  Deadlineಇದನ್ನು ನಿರ್ದೇಶನ ಮಾಡ್ತಿರೋದು ಯಾರು ಗೊತ್ತಾ? ಪ್ರತಿಷ್ಠಿತ ಎಮ್ಮಿ ಅವಾರ್ಡ್ಸ್ ವಿನ್ನರ್ ಡೆಲ್ಲಿ ಕ್ರೈಂ ನಿರ್ದೇಶಕ ರಿಚ್ಚಿ ಮೆಹ್ತಾ.

There is no shortage of drama in Indian news: Delhi Crime filmmaker Richie  Mehtaಆನೆ ದಂತ ಕಳ್ಳಸಾಗಣೆ ಈ ಸೀರಿಸ್‌ನ ಎಳೆಯಾಗಿದೆ. ಶೂಟ್ ಆರಂಭವಾಗಿದ್ದು, ತೆರೆಮೇಲೆ ಯಾವಾಗ ಬರಲಿದೆ ಎಂದು ಕಾದುನೋಡಬೇಕಿದೆ.

Alia Bhatt comes on board as executive producer on crime series Poacher |  Web Series - Hindustan Times

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!