September 24, 2026
Thursday, September 24, 2026
spot_img

ಮಕ್ಕಳ ಬೆಳವಣಿಗೆಗೆ ಪ್ರೋಟೀನ್‌ ಅತ್ಯಾವಶ್ಯಕ, ಸಿಂಪಲ್‌ ಆದ ಚಿಕನ್‌ ಪೋರಿಡ್ಜ್‌ ಹೇಗೆ ಮಾಡೋದು ನೋಡಿ

ಸಾಮಾಗ್ರಿಗಳು
ಚಿಕನ್‌
ಕ್ಯಾರೆಟ್‌
ಬೀನ್ಸ್‌
ಬಟಾಣಿ
ಅಕ್ಕಿ
ಉಪ್ಪು
ಪೆಪ್ಪರ್‌
ಸೋಯಾ ಸಾಸ್‌
ಚಕ್ಕೆ, ಲವಂಗ, ಏಲಕ್ಕಿ, ಪಲಾವ್‌ ಎಲೆ

ಮಾಡುವ ವಿಧಾನ
ಮೊದಲು ಪಾತ್ರೆಗೆ ಚಿಕನ್‌ ಹಾಗೂ ಮಸಾಲೆಗಳ ಮಿಶ್ರಣ, ನೀರು, ಉಪ್ಪು ಹಾಕಿ ಬೇಯಿಸಿ
ಚಿಕನ್‌ ಸಂಪೂರ್ಣ ಬೆಂದ ನಂತರ ಅದನ್ನು ತೆಗೆದು ಸಣ್ಣ ಪೀಸ್‌ಗಳಾಗಿ ಕೈಯಲ್ಲಿ ಬಿಡಿಸಿ
ನಂತರ ಬಾಣಲೆಗೆ ಎಣ್ಣೆ ಕ್ಯಾರೆಟ್‌, ಬೀನ್ಸ್‌, ಬಟಾಣಿ ಹಾಕಿ, ಉಪ್ಪು, ಪೆಪ್ಪರ್‌ ಹಾಗೂ ಸೋಯಾಸಾಸ್‌ ಹಾಕಿ
ನಂತರ ಅಕ್ಕಿ ಹಾಗೂ ಚಿಕನ್‌ ಬೇಯಿಸಿ ನೀರನ್ನು ಹಾಕಿ ಚೆನ್ನಾಗಿ ಬೇಯಿಸಿದ್ರೆ ಪೊರಿಡ್ಜ್‌ ರೆಡಿ
ಮಕ್ಕಳಿಗೆ ಇದನ್ನು ನೀಡಬಹುದು, ಪ್ರೋಟೀನ್‌ ಅವರ ದೇಹಕ್ಕೆ ಸೇರಿಸುವ ಸುಲಭ ವಿಧಾನ ಇದಾಗಿದೆ.

Must Read