ಸಾಮಾಗ್ರಿಗಳು
ಚಿಕನ್ ಬ್ರೆಸ್ಟ್
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಉಪ್ಪು
ಖಾರದಪುಡಿ
ಗರಂ ಮಸಾಲಾ
ಪೆರಿ ಪೆರಿ ಪೌಡರ್ ( ಬೇಕಿದ್ದಲ್ಲಿ)
ಎಣ್ಣೆ
ಮಾಡುವ ವಿಧಾನ
ಮೊದಲು ಸಣ್ಣದಾಗಿ ಚಿಕನ್ ಹೆಚ್ಚಿಟ್ಟುಕೊಂಡು, ಅದಕ್ಕೆ ಈ ಎಲ್ಲ ಪದಾರ್ಥಗಳನ್ನು ಸೇರಿಸಿ, ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮ್ಯಾರಿನೇಟ್ ಮಾಡಿ
ನಂತರ ಪ್ಯಾನ್‌ಗೆ ಹಾಕಿ ಬೇಯಿಸಿದ್ರೆ ಚಿಕನ್ ಬ್ರೆಸ್ಟ್ ರೆಡಿ