ಸಾಮಾಗ್ರಿಗಳು
ಬೇಯಿಸಿದ ಮೊಟ್ಟೆ
ಈರುಳ್ಳಿ
ಉಪ್ಪು
ಖಾರದಪುಡಿ
ಗರಂ ಮಸಾಲಾ
ಕೊತ್ತಂಬರಿ ಸೊಪ್ಪು
ಗೋಧಿಹಿಟ್ಟು
ಮಾಡುವ ವಿಧಾನ
ಗೋಧಿಹಿಟ್ಟಿಗೆ ನೀರು, ಉಪ್ಪು ಹಾಕಿ ಕಲಸಿ ಮೆತ್ತಗಾಗಲು ಬಿಡಿ
ಆನಂತರ ಪಾತ್ರೆಗೆ ಮೊಟ್ಟೆಗಳನ್ನು ಹಾಕಿ ಬೇಯಿಸಿಕೊಳ್ಳಿ. ಬೇಯಿಸಿದ ನಂತರ ಅದನ್ನು ತಣ್ಣಗಾಗಲು ಬಿಡಿ, ಆನಂತರ ಸಿಪ್ಪೆ ಬಿಡಿಸಿ, ಹಳದಿ ಭಾಗವನ್ನು ತೆಗೆದಿಡಿ
ನಂತರ ಬಿಳಿ ಭಾಗವನ್ನು ತುರಿದುಕೊಳ್ಳಿ. ಇದಕ್ಕೆ ಉಪ್ಪು, ಖಾರದಪುಡಿ, ಗರಂ ಮಸಾಲಾ, ಕೊತ್ತಂಬರಿ ಸೊಪ್ಪು ಹಾಕಿಕೊಳ್ಳಿ
ನಂತರ ಚಪಾತಿಯನ್ನು ಲಟ್ಟಿಸಿ ಅದರ ಮೇಲೆ ಹರಡಿ, ಇದರ ಮೇಲೆ ಇನ್ನೊಂದು ಚಪಾತಿ ಇಟ್ಟು ಎರಡೂ ಕಡೆ ಬೇಯಿಸಿಕೊಂಡರೆ ಪರೋಟ ರೆಡಿ
ಫಿಟ್ & ಫುಡ್ 10 | ಪ್ರೋಟೀನ್ ರಿಚ್ ಮೊಟ್ಟೆಯ ಪರೋಟ, ಹಿಂದೆಂದೂ ತಿಂದಿರದ ಟೇಸ್ಟಿ ರೆಸಿಪಿ ಇಲ್ಲಿದೆ
0



