Saturday, December 9, 2023

Latest Posts

ವಿಜಯಪುರದಲ್ಲಿ ಸಾರ್ವಜನಿಕ ಶೌಚಾಲಯ ಕುಸಿತ, ಒಳಗಿದ್ದ ಮೂವರಿಗೆ ಏನಾಯ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಜಯಪುರದಲ್ಲಿ ಭಾರೀ ಮಳೆಯಾಗಿದ್ದು, ಜುಮನಾಳ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ಕುಸಿದುಬಿದ್ದಿದೆ.
ಈ ವೇಳೆ ಶೌಚಾಲಯದಲ್ಲಿ ಮೂವರು ಮಹಿಳೆಯರಿದ್ದು, ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಮಲಾಬಾಯಿ, ಮುಸ್ಕಾನ್ ಹಾಗೂ ಮುರ್ತುಜಭಿ ಗಾಯಗೊಂಡಿದ್ದಾರೆ. ಶೌಚಾಲಯದಲ್ಲಿಯೇ ಮಹಿಳೆಯರು ಸಿಕ್ಕಿಹಾಕಿಕೊಂಡಿದ್ದು, ಸ್ಥಳೀಯರು ಮಹಿಳೆಯರನ್ನು ಹೊರಕರೆತಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!