CINE | ರಿಲೀಸ್‌ ಆಯ್ತು ಪುಷ್ಪ-2 ಸಾಂಗ್‌, ನಾವಂದುಕೊಂಡ ಹಾಗಿಲ್ಲ ಅಂತಿದ್ದಾರೆ ಫ್ಯಾನ್ಸ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಲ್ಲು ಅರ್ಜುನ್​ ಅಭಿನಯದ ಬಹುನಿರೀಕ್ಷಿತ ಪುಷ್ಪ 2 ಸಿನಿಮಾದ ‘ಸೂಸೇಕಿ’ ಸಾಂಗ್ ರಿಲೀಸ್ ಆಗಿದೆ. ಸದ್ಯ ಯುಟ್ಯೂಬ್​ನಲ್ಲಿ ಈ ಹಾಡು ರಾರಾಜಿಸುತ್ತಿದೆ.

ಸಿನಿಮಾದ ಡ್ಯುಯಟ್‌ ಸಾಂಗ್‌ ಕಲರ್‌ಫುಲ್‌ ಆಗಿ ಇರುತ್ತದೆ ಎಂದು ಜನ ಆಸೆಪಟ್ಟಿದ್ದರು, ಆದರೆ ಈ ಹಾಡು ಅಭಿಮಾನಿಗಳು ಅಂದುಕೊಂಡಂತಿಲ್ಲ. ಶೂಟ್‌ ನಡುವೆ ಹಾಗೂ ಉಳಿದ ಕ್ಲಿಪಿಂಗ್ಸ್‌ ಸೇರಿಸಿ ಹಾಡನ್ನು ರಿಲೀಸ್‌ ಮಾಡಲಾಗಿದೆ. ಟ್ಯೂನ್‌ ಕ್ಯಾಚಿಯಾಗಿದ್ದು, ಒಮ್ಮೆ ಕೇಳಿದವರೂ ಕೂಡ ಹಾಡನ್ನು ಗುನುಗುವಂತಾಗಿದೆ.

ದೇವಿಶ್ರೀ ಪ್ರಸಾದ್ ಮ್ಯೂಸಿಕ್​ನಲ್ಲಿ ‘ಸೂಸೇಕಿ’ ಹಾಡು ಮೂಡಿ ಬಂದಿದೆ. ಇದೀಗ ಈ ಹಾಡು ಅನೇಕರ ಮನಗೆದ್ದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!