ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಕೊತ್ತಂಬರಿ ಸೊಪ್ಪು
ಮೊಟ್ಟೆ
ಖಾರದಪುಡಿ
ಗರಂ ಮಸಾಲಾ
ಬಿರಿಯಾನಿ ಮಸಾಲಾ
ಉಪ್ಪು
ಎಣ್ಣೆ
ಮಾಡುವ ವಿಧಾನ ತವಾ ಮೇಲೆ ಎಣ್ಣೆ ಸಾಸಿವೆ ಹಾಕಿ ಹಸಿಮೆಣಸು ಹಾಕಿ
ನಂತರ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಖಾರದಪುಡಿ, ಗರಂ ಮಸಾಲಾ ಹಾಗೂ ಬಿರಿಯಾನಿ ಮಸಾಲಾ ಹಾಕಿ
ನಂತರ ಉಪ್ಪು ಮೊಟ್ಟೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮೇಲೆ ಕೊತ್ತಂಬರಿ ಹಾಕಿದ್ರೆ ತವಾಬುರ್ಜಿ ರೆಡಿ