VIDEO | ಅಲ್ಲು ಜನ್ಮದಿನಕ್ಕೆ ಪುಷ್ಪ-2 ಟೀಸರ್‌ ಔಟ್‌, ಮಹಾಕಾಳಿ ಅವತಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈಗಾಗಲೇ ಒಂದು ಬಾರಿ ಬಾಕ್ಸ್‌ ಆಫೀಸ್‌ ಉಡೀಸ್‌ ಮಾಡಿದ್ದ ಪುಷ್ಪ ಸಿನಿಮಾ ಸೀಕ್ವೆಲ್‌ ಮತ್ತೊಮ್ಮೆ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯೋಕೆ ರೆಡಿ ಆಗಿದೆ.

ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌ ಜನ್ಮದಿನಂದು ಪುಷ್ಪ-೨ ಟೀಸರ್‌ ಬಿಡುಗಡೆ ಆಗಿದ್ದು, ಅಲ್ಲು ಅರ್ಜುನ್‌ ಮಹಾಕಾಳಿ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ.

ಟೀಸರ್‌ ಮೂಲಕ ಪುಷ್ಪ ಟೀಂ ಅಲ್ಲುಗೆ ಸರ್‌ಪ್ರೈಸ್‌ ನೀಡಿದೆ.

ಹೇಗಿದೆ ನೋಡಿ ಟೀಸರ್‌?

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!