ರಾಣಿ ಎಲಿಜಬೆತ್-2ಗೆ ಗೌರವ ನಮನ ಸಲ್ಲಿಸಿದ ಭಾರತ: ಕೆಂಪು ಕೋಟೆ ಸೇರಿದಂತೆ ಹಲವು ಕಡೆ ಅರ್ಧಕ್ಕಿಳಿಸಿದ ರಾಷ್ಟ್ರಧ್ವಜ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸೆಪ್ಟೆಂಬರ್ 8 ರಂದು ನಿಧನರಾದ ರಾಣಿ ಎರಡನೇ ಎಲಿಜಬೆತ್ ಅವರಿಗೆ ಗೌರವ ಸೂಚಕವಾಗಿ ಭಾರತವು ಭಾನುವಾರ ಒಂದು ದಿನದ ಶೋಕಾಚರಣೆಯನ್ನು ಆಚರಿಸಿದೆ. ಬ್ರಿಟನ್ ನ ಅತಿ ಹೆಚ್ಚು ಕಾಲ ಆಳಿದ ರಾಣಿ ಎರಡನೇ ಎಲಿಜಬೆತ್ ಅವರ ನಿಧನಕ್ಕೆ ಸಂತಾಪ ಸೂಚಿಸಲು ಕೆಂಪು ಕೋಟೆ ಮತ್ತು ರಾಷ್ಟ್ರಪತಿ ಭವನದ ರಾಷ್ಟ್ರಧ್ವಜಗಳನ್ನು ಅರ್ಧಕ್ಕೆ ಇಳಿಸಲಾಯಿತು.
ರಾಣಿ ಎರಡನೇ ಎಲಿಜಬೆತ್ ನಿಧನಕ್ಕೆ ಗೌರವ ಸಲ್ಲಿಸಲು ದೇಶದ ಎಲ್ಲಾ ರಾಷ್ಟ್ರಧ್ವಜಗಳನ್ನು ಅರ್ಧಮಟ್ಟದಲ್ಲಿ ಹಾರಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!