ಹೊಸದಿಗಂತ ಡಿಜಿಟಲ್ ಡೆಸ್ಕ್:
ವೀಕೆಂಡ್ ವಿತ್ ರಮೇಶ್ ಸೀಸನ್ 5 ಇನ್ನೇನು ಕೆಲವೇ ದಿನದಲ್ಲಿ ಆರಂಭವಾಗಲಿದೆ.
ಸಾಧಕರ ಸೀಟ್‌ನಲ್ಲಿ ಮೊದಲು ಕೂರೋದು ರಿಷಬ್ ಶೆಟ್ಟಿ ಎಂದಾಗಿತ್ತು. ಆದರೆ ಮೊದಲ ಗೆಸ್ಟ್ ಆಗಿ ಬರ್ತಿರೋದು ಕ್ವೀನ್ ರಮ್ಯಾ. ಹೌದು, ನಟಿ ರಮ್ಯಾ ಸಾಧಕರ ಸೀಟ್ ಮೇಲೆ ಕುಳಿತಿರುವ ಫೋಟೊ ಒಂದು ವೈರಲ್ ಆಗಿದೆ.
ಅತಿಥಿಗಳ ಸೀಟ್‌ನಲ್ಲಿ ರಮ್ಯಾ ಇರುವ ಫೋಟೊ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಝೀ ಕನ್ನಡ ಹೊಸ ಪೋಸ್ಟರ್ ಹಂಚಿಕೊಂಡಿದೆ. ಎಪಿಸೋಡ್‌ಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.