Wednesday, February 21, 2024

VIDEO | ‘ಮೋದಿ ಮೋದಿ’ ಘೋಷಣೆ ಕೂಗಿದವರ ಹ್ಯಾಂಡ್‌ಶೇಕ್ ಮಾಡಿದ ರಾಗಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ನಿರತರಾಗಿದ್ದಾರೆ. ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ಯಾತ್ರೆ ನಡೆಸಿದ ರಾಗಾ ಬಿಜೆಪಿ ಕಾರ್ಯಕರ್ತರ ಜೊತೆ ಹ್ಯಾಂಡ್‌ಶೇಖ್ ಮಾಡಿದ್ದಾರೆ.

ವಾಹನದಲ್ಲಿ ರಾಗಾ ಬರುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎನ್ನುವ ಘೋಷಣೆ ಕೂಗಿದ್ದಾರೆ. ಅವರತ್ತ ರಾಗಾ ಕೈಬೀಸಿದ್ದಾರೆ. ನಂತರ ವಾಹನದಿಂದ ಇಳಿದು. ಕಾರ್ಯಕರ್ತರ ಬಳಿ ಪ್ರೀಯಿಂದ ಹ್ಯಾಂಡ್ ಶೇಖ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಪೋಸ್ಟ್ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!