ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾತ್ರೋ ರಾತ್ರಿ ಟ್ರಕ್ ಒಂದನ್ನು ಏರಿದ್ದು, ಟ್ರಕ್ ಚಾಲಕನ ಜೊತೆ ಮಾತನಾಡಿದ್ದಾರೆ.
ದೆಹಲಿಯಿಂದ ಚಂಡೀಗಢಕ್ಕೆ ತೆರಳುತ್ತಿದ್ದ ವೇಳೆ ಹರಿಯಾಣದಿಂದ ಅಂಬಾಲಾಕ್ಕೆ ಬರುತ್ತಿದ್ದ ಟ್ರಕ್‌ಗೆ ಹತ್ತಿದ್ದು, ಡ್ರೈವರ್ ಜೊತೆ ಮಾತುಕತೆ ನಡೆಸಿದ್ದಾರೆ.
ರಾತ್ರಿ ಚಾಲನೆ ಮಾಡುವ ವೇಳೆ ಏನೆಲ್ಲಾ ಸವಾಲುಗಳನ್ನು ಎದುರಿಸಬೇಕಾಗುತ್ತದೆ? ಅವರ ಜೀವನ ಹೇಗಿದೆ ಎಂಬೆಲ್ಲಾ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ट्रक ड्राइवर्स की समस्याओं को जानने के लिये उनके बीच पँहुच जाना और फिर उनके साथ #NH1 पर ट्रक की सवारी करते हुए उनसे बातें करना, ये सिर्फ राहुल गॉंधी ही कर सकते हैं।
कमाल करते हैं आप राहुल जी।@RahulGandhi pic.twitter.com/s2iFTQ1pPw— Imran Pratapgarhi (@ShayarImran) May 23, 2023
ಟ್ರಕ್‌ನಲ್ಲಿ ಮಾತನಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ರಾಗಾ ಬಡವರ ಸಮಸ್ಯೆಗೆ ಸ್ಪಂದಿಸುವ ರೀತಿಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.