Tuesday, February 27, 2024

‘ಜೈ ಶ್ರೀರಾಮ್, ಮೋದಿ ಮೋದಿ’ ಘೋಷಣೆ ಕೇಳಿ ತಾಳ್ಮೆ ಕಳೆದುಕೊಂಡ ರಾಗಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಂನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆಯಲ್ಲಿ ಜೈ ಶ್ರೀರಾಮ್ ಹಾಗೂ ಪ್ರಧಾನಿ ಮೋದಿಗೆ ಜೈ ಘೋಷ ವಾಕ್ಯಗಳನ್ನು ಕೇಳಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಾಳ್ಮೆ ಕಳೆದುಕೊಂಡ ಗರಂ ಆಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಅಮಿತ್ ಮಾಲ್ವಿಯಾ ವಿಡಿಯೋ ಪೋಸ್ಟ್ ಮಾಡಿದ್ದು, ರಾಹುಲ್ ಗಾಂಧಿ ಜೈಶ್ರೀರಾಮ್ ಘೋಷ ವಾಕ್ಯಗಳನ್ನು ಕೇಳಿ ತಾಳ್ಮೆ ಕಳದುಕೊಂಡು ವ್ಯಾನ್‌ನಿಂದ ಹೊರಬಂದಿದ್ದಾರೆ. ಈ ರೀತಿ ನಡವಳಿಕೆಯ ವ್ಯಕ್ತಿ ಹಿಂದೂಗಳಿಗೆ ಹೇಗೆ ಮುಖ ತೋರಿಸ್ತಾರೆ? ರಾಮನ ಪ್ರಾಣಪ್ರತಿಷ್ಠೆಗೆ ಬರೋದಿಲ್ಲ ಎಂದ ಕಾಂಗ್ರೆಸ್ ನಾಯಕ ಭವಿಷ್ಯ ಏನು ಎಂದು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!