ತಾತನಾದ ಸಂಭ್ರಮದಲ್ಲಿ ರಜನಿಕಾಂತ್, ಮನೆಯಲ್ಲಿ ಹೆಚ್ಚಾಯ್ತು ಸಂಭ್ರಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಜನಿಕಾಂತ್ ತಾತನಾದ ಸಂಭ್ರಮದಲ್ಲಿದ್ದಾರೆ. ರಜನಿಕಾಂತ್ ಪುತ್ರಿ ಸೌಂದರ್ಯಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಟ್ವಿಟರ್ ಮೂಲಕ ಸಿಹಿ ಸುದ್ದಿ ಹಂಚಿಕೊಂಡಿದ್ದು, ಮಗುವಿಗೆ ವೀರ್ ರಜನಿಕಾಂತ್ ವನಂಗಮುಡಿ ಎಂದು ಹೆಸರಿಟ್ಟಿದ್ದಾರೆ. ದೇವರ ದಯೆ ಹಾಗೂ ತಂದೆತಾಯಿಯ ಆಶೀರ್ವಾದದಿಂದ ಮಗ ಹುಟ್ಟಿದ್ದಾನೆ. ನಾನು, ವಿಶಾಗನ್ ಹಾಗೂ ವೇದ್ ಈ ಪುಟ್ಟ ಕಂದಮ್ಮನನ್ನು ಜಗತ್ತಿಗೆ ಸ್ವಾಗತಿಸುತ್ತೇವೆ ಎಂದಿದ್ದಾರೆ. ಸಿನಿ ಕಲಾವಿದರು, ರಾಜಕೀಯ ಗಣ್ಯರು ಶುಭ ಹಾರೈಸಿದ್ದಾರೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!