BIG BOSS | ಬಿಗ್‌ಬಾಸ್ ಬೆಡಗಿಯರ ಜತೆ ಚಿಲ್ ಮಾಡಿದ ರಾಕೇಶ್ ಅಡಿಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಕೇಶ್ ಅಡಿಗ ಬಿಗ್‌ಬಾಸ್ ಮನೆಯ ಎಲ್ಲ ಹುಡುಗಿಯರ ಫೇವರೆಟ್. ಹೆಣ್ಣುಮಕ್ಕಳ ಜೊತೆ ಹೇಗೆ ಮಾತನಾಡಬೇಕು ಅನ್ನೋದನ್ನು ಚೆನ್ನಾಗಿ ಅರಿತ ರಾಕೇಶ್ ಎಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು.

ಇವರೆಲ್ಲರ ಬಾಂಧವ್ಯ ಹೊರಗೆ ಬಂದ ಮೇಲೂ ಒಂದೇ ರೀತಿ ಇದ್ದು, ರಾಕೇಶ್ ಮನೆಗೆ ಅಮೂಲ್ಯ, ಅನುಪಮಾ, ದಿವ್ಯಾ, ನೇಹ ಭೇಟಿ ನೀಡಿದ್ದಾರೆ.

ಈ ಫೋಟೊಗಳನ್ನು ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರಾಕೇಶ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ನಿಮ್ಮ ಸ್ನೇಹ ಹೀಗೆ ಇರಲಿ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!