ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಫೆಗೆ ರಾಮೇಶ್ವರಂ ಅಂತ ಹೆಸ್ರಿಟ್ಟಿದ್ದಾರೆ, ಇದ್ರಲ್ಲಿ ರಾಮ ಇದ್ದಾನಲ್ಲ, ಅದ್ಕೆ ಇದೇ ಕೆಫೆಯನ್ನೇ ಟಾರ್ಗೆಟ್ ಮಾಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸರಿಯಾಗಿ ಯೋಚ್ನೆ ಮಾಡಿ ನೋಡಿ ಇದು ಪೂರ್ವನಿಯೋಜಿತ ಕೃತ್ಯ. ರಾಮಮಂದಿರ ನಿರ್ಮಾಣ ಆದ್ಮೇಲೆ ನಮ್ಮ ಅಸ್ವಿತ್ವ ತೋರ‍್ಸಣ ಅಂತ ಇಂಥ ಕೆಲಸ ಮಾಡಿದಾರೆ ಎಂದಿದ್ದಾರೆ.