ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ರಣ್ಬೀರ್ ಹಾಗೂ ಆಲಿಯಾ ಆನಿವರ್ಸರಿಯನ್ನು ವಿಭಿನ್ನವಾಗಿ ಸೆಲಬ್ರೇಟ್ ಮಾಡಿದ್ದಾರೆ. ಮೊದಲ ಆನಿವರ್ಸರಿಯನ್ನು ಮಗಳು ರಾಹ ಜತೆ ಸೆಲೆಬ್ರೇಟ್ ಮಾಡಿದ್ದು, ರಣ್ಬೀರ್ ಆಲಿಯಾಗಾಗಿ ಬ್ಯಾಗ್ ಒಂದನ್ನು ನೀಡಿದ್ದಾರೆ.
ಬರೋಬ್ಬರಿ 10 ಲಕ್ಷ ರೂಪಾಯಿಯ ಶನೇಲ್ ಕಂಪನಿಯ ಬ್ಯಾಗ್ನ್ನು ರಣ್ಬೀರ್ ಆಲಿಯಾಗಾಗಿ ತಂದುಕೊಟ್ಟಿದ್ದಾರೆ. ಏರ್ಪೋರ್ಟ್ನಲ್ಲಿ ಬ್ಯಾಗ್ ಜತೆ ರಣ್ಬೀರ್ ಕಾಣಿಸಿದ್ದು, ಆನಿವರ್ಸರಿ ಡಿನ್ನರ್ ವೇಳೆ ಆಲಿಯಾ ಅದೇ ಬ್ಯಾಗ್ ಹಿಡಿದು ಬಂದಿದ್ದಾರೆ.