ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣ ಸಖತ್ ಹವಾ ಕ್ರಿಯೇಟ್ ಮಾಡಿದ್ದಾರೆ.
ಇದೀಗ ರಶ್ಮಿಕಾ ಬಹುನಿರೀಕ್ಷಿತ ಸಿನಿಮಾ ಅನಿಮಲ್ ಪೋಸ್ಟರ್ ರಿಲೀಸ್ ಆಗಿದೆ.
ರಣ್‌ಬೀರ್ ಜೊತೆಗೆ ರಶ್ಮಿಕಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ರಶ್ಮಿಕಾ ಫಸ್ಟ್‌ಲುಕ್ ಇಂದು ರಿಲೀಸ್ ಆಗಿದೆ. ರಶ್ಮಿಕಾ ಗೃಹಿಣಿಯಂತೆ ಕಾಣಿಸುತ್ತಿದ್ದು, ಗೀತಾ ಗೋವಿಂದಂ ಮ್ಯಾರೀಡ್ ಲುಕ್ ರೀತಿ ಇದೆ ಎಂದು ನೆಟ್ಟಿಗರು ಹೇಳ್ತಿದ್ದಾರೆ.
ಸದ್ಯ ಪೋಸ್ಟ್ ವೈರಲ್ ಆಗಿದ್ದು, ನಿಮ್ಮ ಗೀತಾಂಜಲಿ ಎಂದು ರಶ್ಮಿಕಾ ಪೋಸ್ಟ್‌ಗೆ ಕ್ಯಾಪ್ಷನ್ ನೀಡಿದ್ದಾರೆ.