Monday, January 30, 2023

Latest Posts

CINE NEWS | ‘ಕಾಂತಾರ ನೋಡಿ ತಂಡಕ್ಕೆ ಮೆಸೇಜ್ ಮಾಡಿದ್ದೆ’ ಕನ್ನಡ ಸಿನಿಮಾ ಇಂಡಸ್ಟ್ರಿ ಬ್ಯಾನ್ ಬಗ್ಗೆ ಮಾತನಾಡಿದ ರಶ್ಮಿಕಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಶ್ಮಿಕಾ ಮಂದಣ್ಣ ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರ‍್ತಾರೆ. ಇದೀಗ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರಶ್ಮಿಕಾರನ್ನು ಬ್ಯಾನ್ ಮಾಡಲಾಗಿದೆ ಎನ್ನುವ ಮಾತಿಗೆ ರಶ್ಮಿಕಾ ಉತ್ತರ ನೀಡಿದ್ದಾರೆ.

Look what Rashmika Mandanna has to say about working with two icons of  Indian cinemaನನ್ನ ಮೇಲೆ ಯಾವುದೇ ನಿಷೇಧ ಹೇರಿಲ್ಲ. ಕಾಂತಾರ ನೋಡಿಲ್ಲ ಎಂದ ಕಾರಣಕ್ಕೆ ನನ್ನ ಮೇಲೆ ವಿರೋಧ ವ್ಯಕ್ತವಾಗಿದೆ. ಸಿನಿಮಾ ಅದ್ಭುತವಾಗಿದೆ. ನಾನು ಕಾಂತಾರ ನೋಡಿ ಇಡೀ ತಂಡಕ್ಕೆ ಸಂದೇಶ ಕಳಿಸಿದ್ದೇನೆ.

Rashmika Mandanna: I don't have an inspiration from showbiz, as my route  has been very different | Hindi Movie News - Times of Indiaಹೊರಗಿನಿಂದ ಕಾಣುವುದು ಮಾತ್ರ ಮಾಧ್ಯಮಕ್ಕೆ ತಿಳಿಯುತ್ತದೆ. ಆದರೆ ಕೆಲವು ವೈಯಕ್ತಿಕ ವಿಚಾರಗಳ ಬಗ್ಗೆ ನಿಮಗೆ ತಿಳಿದಿರುವುದಿಲ್ಲ. ಖಾಸಗಿ ವಿಷಯಗಳನ್ನು ಜಗತ್ತಿಗೆ ತೋರಿಸಲು ಆಗುವುದಿಲ್ಲ.

Goodbye star Rashmika Mandanna reveals her personal grieving process; says,  'I don't cry at the deaths...'ಸಂದೇಶ ಕಳಿಸಿದ್ದನ್ನು ಬಿಡುಗಡೆ ಮಾಡೋಕೂ ಆಗೋದಿಲ್ಲ. ಅದು ನನ್ನ ವೈಯಕ್ತಿಕ ವಿಷಯ. ಸಿನಿಮಾಗಳ ಬಗ್ಗೆ ಏನಿದ್ದರೂ ಮಾತನಾಡೋಣ ಆದರೆ ಖಾಸಗಿ ವಿಷಯಗಳನ್ನು ಬಿಟ್ಟುಬಿಡಿ ಎಂದು ರಶ್ಮಿಕಾ ಹೇಳಿದ್ದಾರೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!