ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಡೇಟಿಂಗ್ ವಿಚಾರ ಹಳೆಯದಾಗಿದೆ. ಹಿಂದೆಲ್ಲಾ ಡೇಟಿಂಗ್ ಆ ಎಂದು ನಗುತ್ತಿದ್ದ ಕಪಲ್ ಇದೀಗ ಈ ವಿಷಯದ ಬಗ್ಗೆ ನಕಾರಾತ್ಮಕ ಉತ್ತರ ಕೊಡೋದನ್ನು ನಿಲ್ಲಿಸಿದ್ದಾರೆ.
ಸದ್ಯ ರಶ್ಮಿಕಾ ಹಾಗೂ ವಿಜಯ್ ಲಂಚ್ ಡೇಟ್‌ಗೆ ತೆರಳಿದ್ದು, ಪ್ಯಾಪರಾಜಿಗಳು ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ರಶ್ಮಿಕಾ ಸದ್ಯ ಬಾಲಿವುಡ್‌ನಲ್ಲಿ ಬ್ಯುಸಿ ಇದ್ದಾರೆ. ವಿಜಯ್ ಮುಂಬೈಗೆ ಆಗಮಿಸಿದ್ದು, ಇಬ್ಬರೂ ಹೊಟೇಲ್‌ವೊಂದರಲ್ಲಿ ಲಂಚ್ ಮಾಡಿದ್ದಾರೆ.
View this post on Instagram