PREGNANCY | ನಾರ್ಮಲ್‌ ಡೆಲಿವರಿಗೆ ತಯಾರಾಗ್ತಿದ್ದೀರಾ? ಇವುಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ…

ಗರ್ಭಿಣಿಯರೇ ಇಲ್ಲಿ ಕೇಳಿ.. ನಾರ್ಮಲ್‌ ಡೆಲಿವರಿಗೆ ತಯಾರಾಗ್ತಿದ್ದೀರಾ? ಹಾಗಿದ್ರೆ ನಿಮ್ಮ ಪ್ರೆಗ್ನೆನ್ಸಿ ಜರ್ನಿ ಹೀಗೆ ಆರಂಭಿಸಿ..

  • ಒತ್ತಡದ ಜೀವನದಿಂದ ದೂರ ಇರಿ, ಸ್ಟ್ರೆಸ್‌ ಇಲ್ಲದ ಪ್ರೆಗ್ನೆನ್ಸಿ ಜರ್ನಿ ನಿಮ್ಮದಾಗಿರಲಿ.
  • ಆರೋಗ್ಯಕರವಾದ ಆಹಾರ ಸೇವನೆ ಮಾಡಿ, ಫೈಬರ್‌ ಇರುವ ಊಟ ಸೇವಿಸಿ, ಸಕ್ಕರೆ ಅಂಶ ಕಡಿಮೆ ಮಾಡಿ. ಜಂಕ್‌ ಫುಡ್‌ನಿಂದ ದೂರ ಇರಿ.
  • ಪ್ರತಿದಿನವೂ ಮರೆಯದೆ ವರ್ಕೌಟ್‌ ಮಾಡಿ.ನೀವು ಮೂಡ್‌ ಆದಷ್ಟು ಮಗು ಒಂದು ಪೊಸಿಶನ್‌ಗೆ ಸೆಟಲ್‌ ಆಗೋಕೆ ಸಹಾಯ ಆಗುತ್ತದೆ. ಲೈಟ್‌ ಆದ ಡ್ಯಾನ್ಸ್‌, ಜಿಮ್‌, ಯೋಗ ಮಾಡಿ.
  • ಮಗು ಹುಟ್ಟಿನ ಬಗ್ಗೆ ತಿಳಿದುಕೊಳ್ಳಿ, ನಾರ್ಮಲ್‌ ಡೆಲಿವರಿ ಬಗ್ಗೆ ಮಾಹಿತಿ ಪಡೆಯಿರಿ.
  • ಓಳ್ಳೆಯ ನಿದ್ದೆ ಮಾಡಿ, ಫೋನ್‌ನಿಂದ ದೂರ ಇಡಿ. ನಿದ್ದೆ ಬಾರದೇ ಇದ್ದರೆ ಪುಸ್ತಕ ಓದಿ, ಸ್ನಾನ ಮಾಡಿ.
  • ಮಾನಸಿಕವಾಗಿ ಖುಷಿಯಾಗಿರಿ, ನಿಮ್ಮ ಸಂಗಾತಿಯ ಜೊತೆ ಹೆಚ್ಚು ಸಮಯ ಕಳೆಯಿರಿ.
  • ನೀರು ಕುಡಿಯೋದಕ್ಕೆ ಮಹತ್ವ ಇದೆ, ದಿನಕ್ಕೆ ವೈದ್ಯರ ಸಲಹೆ ಪಡೆದು ಅಷ್ಟು ನೀರನ್ನು ತಪ್ಪದೇ ಕುಡಿಯಿರಿ.
- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!