ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಗ್ರಿಗಳು:
*ಉದ್ದಿನ ಬೇಳೆ
*ಇಡ್ಲಿ ತರಿ
* ಗಟ್ಟಿ ಅವಲಕ್ಕಿ
* ಉಪ್ಪು
* ಎಣ್ಣೆ
* ಬಿಳಿ ದಾಸವಾಳದ ಎಲೆ
ಮಾಡುವ ವಿಧಾನ:
ಒಂದು ಗಂಟೆ ನೆನೆಸಿಟ್ಟ ಉದ್ದಿನ ಬೇಳೆಯನ್ನು ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ಕೊನೆಯಲ್ಲಿ ದಾಸವಾಳ ಸೊಪ್ಪುನ್ನು ನೆನೆಸಿದ ಅವಲಕ್ಕಿಯನ್ನು ಸೇರಿಸಿ ರುಬ್ಬಿಕೊಳ್ಳಬೇಕು. ಇಡ್ಲಿ ತರಿಯನ್ನು ತೊಳೆದು ಹಿಂಡಿ ರುಬ್ಬಿ ಇಟ್ಟುಕೊಂಡ ಉದ್ದಿನ ಹಿಟ್ಟಿಗೆ ಹಾಕಿ ಚೆನ್ನಾಗಿ ಕಲೆಸಿ, ಮುಚ್ಚಿಡಿ. ಉಪ್ಪು ಸೇರಿಸಿ ನಂತರ ಎರಡು ಚಮಚ ಎಣ್ಣೆಯನ್ನು ಹಾಕಿ ಇಡ್ಲಿ ಸ್ಟ್ಯಾಂಡಿನಲ್ಲಿ ಅರ್ಧ ಗಂಟೆ ಬೇಯಿಸಿ ನಂತರ ಸವಿಯಿರಿ.