ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿನ ಅಧಿಕೃತ ಘೋಷಣೆಗಾಗಿ ಕಾಯುತ್ತಿದೆ. ಇತ್ತ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಸಂಭ್ರಮಾಚರಣೆ ಆರಂಭಿಸಿದ್ದಾರೆ.
#RevanthReddy on the way to Gandhi Bhavan from his residence. Huge crowd cheering for him along the way.#TelanganaElectionResults #TelanganaElections pic.twitter.com/SPQFR5p9my
— Gulte (@GulteOfficial) December 3, 2023
ರೇವಂತ್ ರೆಡ್ಡಿ ಮುಂದಿನ ಸಿಎಂ ಎನ್ನುವ ಘೋಷಣೆ ಎಲ್ಲೆಡೆ ಕೇಳಿ ಬರುತ್ತಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿಗೆ ರೇವಂತ್ ರೆಡ್ಡಿ ಪಾತ್ರ ಹೆಚ್ಚಿದೆ. ಇನ್ನೇನು ಕೈ ಗೆಲುವು ಬಹುತೇಕ ಆಗುತ್ತಿದ್ದಂತೆಯೇ ರೆಡ್ಡಿ ಅವರಿಗೆ ಶುಭಾಶಯಗಳ ಸುರಿಮಳೆ ಸುರಿಸಲಾಗಿದೆ.