ಅಕ್ಕಿಹಿಟ್ಟು+ ಹಾಲಿನ ಕೆನೆ
ಅಕ್ಕಿಹಿಟ್ಟಿಗೆ ಹಾಲಿನ ಕೆನೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ತೆಳು ಪೇಸ್ಟ್ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ ಹದಿನೈದು ನಿಮಿಷದ ನಂತರ ಮುಖ ತೊಳೆಯಿರಿ
ಅಕ್ಕಿಹಿಟ್ಟು+ ಗ್ರೀನ್ ಟೀ
ಅಕ್ಕಿಹಿಟ್ಟಿಗೆ ಗ್ರೀನ್ ಟೀ ಎಕ್ಸ್ಟ್ರಾಕ್ಟ್ ಹಾಕಿ ಮಿಕ್ಸ್ ಮಾಡಿ ಫೇಸ್ ಪ್ಯಾಕ್ ಹಾಕಿ ತೊಳೆಯಿರಿ, ಇದು ನಿಮಗೆ ಫ್ರೆಶ್ ಫೀಲ್ ಕೊಡುತ್ತದೆ.
ಅಕ್ಕಿಹಿಟ್ಟಿನ ಲಾಭಗಳೇನು?
ವಯಸ್ಸಾಗುವಿಕೆ ತಡೆಗಟ್ಟುತ್ತದೆ.
ಚರ್ಮದ ಮೇಲೆ ಕೂಲಿಂಗ್ ಎಫೆಕ್ಟ್ ಇರುತ್ತದೆ.
ಅತಿಯಾದ ಎಣ್ಣೆ ಚರ್ಮದವರಿಗೆ ಬೆಸ್ಟ್
ಸೂರ್ಯನಿಂದ ಆದ ಟ್ಯಾನ್ ಕಡಿಮೆಯಾಗುತ್ತದೆ.
ಡಾರ್ಕ್ಟ್ ಸ್ಪಾಟ್ಸ್, ಪಿಗ್ಮೆಂಟೇಷನ್ ಕಡಿಮೆಯಾಗುತ್ತದೆ.