ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ನಡೆದ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಕಂಡಿದೆ.
ಇದರ ಜತೆಗೆ ವಿರಾಟ್ ಕೊಹ್ಲಿ ಶತಕ ಸಿಡಿಸಿ ಸ್ಟೈಲ್ನಲ್ಲಿ ಮ್ಯಾಚ್ ಫಿನಿಶ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲೆಲ್ಲಾ ವಿರಾಟ್ ಸೆಂಚುಲಿ ಫೂಟೇಜ್ ವೈರಲ್ ಆಗಿದೆ. ನಟ ರಿಷಬ್ ಶೆಟ್ಟಿ ಕೂಡ ಕೊಹ್ಲಿ ಸೆಂಚುರಿ ಹೊಗಳಿದ್ದಾರೆ.
ವಿರಾಟ್ ಅಭಿಮಾನಿಯಾದ ಶೆಟ್ರು ಕೊಹ್ಲಿ ಫೋಟೊ ಅಪ್ಲೋಡ್ ಮಾಡಿ ಐ ಲವ್ ದಿಸ್ ಮ್ಯಾನ್ ಕಂಗ್ರಾಟ್ಸ್ ಕೊಹ್ಲಿ ಎಂದಿದ್ದಾರೆ. ರಿಷಬ್ ಟ್ವೀಟ್ನ್ನು ಅನೇಕರು ರಿಟ್ವೀಟ್ ಮಾಡಿದ್ದಾರೆ.
https://twitter.com/shetty_rishab/status/1715036267409551651/photo/1