VIRAL VIDEO| ʻರೋಸ್ಟೆಡ್‌ ಮಿಲ್ಕ್‌ ಟೀʼ ಅಂತೆ, ಇದೆಂಥಾ ಚಹಾ ಗುರುವೇ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟೀ ಮಾಡಲು ಹಾಲಿಗೆ ಟೀ ಪುಡಿ, ಸಕ್ಕರೆ ಹಾಕಿ ಕುದಿಸುತ್ತಾರೆ..ಈಗ ಹೊಸ ಟ್ರೆಂಡ್ ವೈರಲ್ ಆಗುತ್ತಿದೆ. ಅದುವೇ ರೋಸ್ಟೆಡ್‌ ಮಿಲ್ಕ್‌ ಟೀ. ರೋಸ್ಟಿಂಗ್ ಟೀ ಎಂದರೇನು? ಅಂತ ಆಶ್ಚರ್ಯ ಆಗ್ತಿದ್ಯಾ ಈ ವಿಡಿಯೋ ನೋಡಿ..

 ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಟೀ ಪುಡಿ, ಸಕ್ಕರೆ ಮತ್ತು ಏಲಕ್ಕಿಯನ್ನು ಬಾಣಲೆಯಲ್ಲಿ ಹುರಿದು ಈ ಚಹಾವನ್ನು ತಯಾರಿಸುತ್ತಾರೆ. ಸಕ್ಕರೆ ಕರಗುವವರೆಗೆ ಪಾತ್ರೆಯಲ್ಲಿ ಹುರಿಯಲಾಗುತ್ತದೆ ಮತ್ತು ಅದಕ್ಕೆ ಇತರ ಪದಾರ್ಥಗಳನ್ನು ಸೇರಿಸಿ ಅದು ಪೇಸ್ಟ್ ಆಗಿ ತಯಾರಾದ ಬಳಿಕ ಮಿಶ್ರಣಕ್ಕೆ ಹಾಲು ಸೇರಿಸಿ ಕುದಿಸಲಾಗುತ್ತದೆ. ಕುದಿಸಿದ ಟೀ ಸೋಸಿದರೆ ‘ರೋಸ್ಟ್ ಮಿಲ್ಕ್ ಟೀ’ ಕುಡಿಯಲು ಸಿದ್ಧ.

ಟೀ ಪ್ರಿಯರು ಟೀಕೆ ಮಾಡಿದ್ದು ಮಾತ್ರವಲ್ಲದೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!