October 3, 2026
Saturday, October 3, 2026
spot_img

FOOD | ಬಾದಾಮಿಗಳನ್ನು ರೋಸ್ಟ್‌ ಮಾಡಿದ್ರೆ ಟೇಸ್ಟಿ ಸ್ನ್ಯಾಕ್ಸ್‌ ಆಗತ್ತೆ, ಹೇಗೆ ನೋಡಿ..

ಸಾಮಾಗ್ರಿಗಳು

ಡಾರ್ಕ್‌ ಚಾಕೋಲೆಟ್‌
ಬಾದಾಮಿ
ಉಪ್ಪು

ಮಾಡುವ ವಿಧಾನ
ಬಾದಾಮಿಗಳನ್ನು ರೋಸ್ಟ್‌ ಮಾಡಿಕೊಳ್ಳಿ
ನಂತರ ಡಾರ್ಕ್‌ ಚಾಕೋಲೆಟ್‌ ಮೆಲ್ಟ್‌ ಮಾಡಿಕೊಳ್ಳಿ
ಬಾದಾಮಿಯ ಮೇಲೆ ಡಾರ್ಕ್‌ ಚಾಕೋಲೆಟ್‌ ಹರಡಿ ಸ್ವಲ್ಪ ಉಪ್ಪು ಹಾಕಿ ಫ್ರಿಡ್ಜ್‌ನಲ್ಲಿ ಇಡಿ
ನಂತರ ಕಟ್‌ ಮಾಡಿ ಮಕ್ಕಳಿಗೆ ಸ್ನಾಕ್‌ ಆಗಿ ಕೊಡಿ

Must Read