ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಭಾಷಾ ನಟಿ ರಕುಲ್ ಪ್ರೀತ್ ಸಾಲು ಸಾಲು ಸಿನಿಮಾಗಳು ಫ್ಲಾಪ್ ಆಗಿದೆ, ಸಿನಿಮಾ ಫ್ಲಾಪ್ ಆಗೋಕೆ ರಾಕಲು ಕಾರಣ ನೀಡಿದ್ದು, ಜನರ ಬಳಿ ದುಡ್ಡಿಲ್ಲ ಸಿನಿಮಾ ನೋಡೋದಕ್ಕೆ ಅಂತಿದ್ದಾರೆ.
ಪ್ರತಿ ವಾರ ಸಾಕಷ್ಟು ಸಿನಿಮಾ ತೆರೆಗೆ ಬರುತ್ತದೆ. ಯಾವುದೋ ಒಂದು ಸಿನಿಮಾ ನೋಡ್ತಾರೆ, ಎಲ್ಲಾ ಸಿನಿಮಾ ನೋಡೋದಕ್ಕೆ ಆಗೋದಿಲ್ಲ. ಬಾಕ್ಸ್ ಆಫೀಸ್ ಕಲೆಕ್ಷನ್ನಿಂದ ಸಿನಿಮಾ ಹಿಟ್ ಆಗಿದೆ ಅಥವಾ ಇಲ್ಲ ಎಂದು ಅಳಿಯಬಾರದು ಎಂದಿದ್ದಾರೆ.
ಸಿನಿಮಾ ಸಬ್ಜೆಕ್ಟ್, ಕಂಟೆಂಟ್ ಯಾರೂ ನೋಡೋದಿಲ್ಲ, ದುಡ್ಡು ಮಾಡಿರೋ ಸಿನಿಮಾ ಹಿಟ್ ಎಂದು ಹೇಳಿಬಿಡ್ತಾರೆ ಅಷ್ಟೆ ಎಂದು ರಕುಲ್ ಗರಂ ಆಗಿದ್ದಾರೆ.