ನೀವೇನಾದ್ರೂ ಪಾಂಡಿಚೆರಿ ಟ್ರಿಪ್ ಪ್ಲಾನ್ ಮಾಡ್ತಾ ಇದ್ದೀರಾ? ಅಲ್ಲಿ ಹೋಗಿ ನೋಡಿ ತೀರ್ಮಾನ ಮಾಡಿದ್ರಾಯ್ತು ಅಂದುಕೋತಿದ್ದೀರಾ? ಯಾವುದೇ ಜಾಗಕ್ಕೆ ಹೋಗೋ ಮೊದಲು ಅಲ್ಲಿ ಏನಿದೆ ಅಂತ ತಿಳ್ಕೊಂಡ್ರೆ ಸಾಕಷ್ಟು ಸಹಾಯ ಆಗುತ್ತದೆ. ನೀವು ಬ್ಯುಸಿ ಇದ್ರೆ ಪರವಾಗಿಲ್ಲ, ನಿಮಗಾಗಿ ನಾವು ಗೈಡ್ ಆಗ್ತೀವಿ.. ಪಾಂಡಿಚೆರಿಗೆ ಹೋದಾಗ ಇವುಗಳನ್ನು ಮಿಸ್ ಮಾಡ್ಲೇಬೇಡಿ..
ನೀವು ಮೂರು ದಿನಗಳ ಟ್ರಿಪ್ ಪ್ಲಾನ್ ಮಾಡಿದ್ದೀರಿ ಎಂದುಕೊಳ್ಳೋಣ..
ದಿನ 1
ಅರಬಿಂದೋ ಆಶ್ರಮ
ಕಡಲತೀರದ ವಾಯುವಿವಾಹ
ಡ್ಯುಪ್ಲೆಕ್ಸ್
ಆಯಿ ಮಂಟಪ
ದಿನ 2
ಬೊಟಾನಿಕಲ್ ಗಾರ್ಡನ್
ಚುನ್ನಾಂಬರ್ ಬೋಟ್‌ಹೌಸ್
ಪ್ಯಾರಡೈಸ್ ಬೀಚ್
ದಿನ 3
ಇಮ್ಯಾಕುಲೇಟ್ ಚರ್ಚ್
ಅರಿಕಮೆಡು
ಸೆರೆನಿಟಿ ಬೀಚ್
ಆರೋವಿಲ್ಲೆ
ಪೊಂಡಿಚೆರಿಗೆ ಹೋದ್ರೆ ಈ ಮೆನ್ಯು ಟ್ರೈ ಮಾಡಿ..
ಸಮೋಸಾ
ಸಲಾಡ್ ನಿಕೊಯ್ಸ್
ಸ್ಪಿನಾಚ್ ಕ್ರೆಪ್
ಕೂಶಿ
ಪೊಂಡಿ ಮೂಸ್ಕಾ
ಖೌಸೂಯಿ
ಕ್ರಾಬ್ ಮಸಾಲಾ ಫ್ರೈ
ಮಟನ್ ಸೂಪ್