CINE | ವಿಜಯ್ ದೇವರಕೊಂಡ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ರುಕ್ಮಿಣಿ ವಸಂತ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಪ್ತಸಾಗರದಾಚೆ ಸಿನಿಮಾದಿಂದ ದೊಡ್ಡಮಟ್ಟದ ಯಶಸ್ಸನ್ನು ಗಳಿಸಿರುವ ನಟಿ ರುಕ್ಮಿಣಿ ವಸಂತ್ ಸದ್ದಿಲ್ಲದೇ ತೆಲುಗು ಇಂಡಸ್ಟ್ರಿಗೆ ಹಾರಿದ್ದಾರೆ ಎನ್ನಲಾಗಿದೆ.

Rukmini Vasanth eyes a versatile journey in Kannada cinema - The HinduVD12 ಸಿನಿಮಾಗಾಗಿ ನಿರ್ದೇಶಕ ಗೌತಮ್ ತಿಣ್ಣನುರಿ ತೃಪ್ತಿ ದಿಮ್ರಿ ಹಾಗೂ ರುಕ್ಮಿಣಿ ವಸಂತ್ ಅವರನ್ನು ಪಾತ್ರಕ್ಕಾಗಿ ಅಪ್ರೋಚ್ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ವಿಜಯ್ ಫ್ಯಾಮಿಲಿ ಸ್ಟಾರ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

Tripti Dimri Dazzles in Ethereal White Beads Lehenga | Tripti Dimri Dazzles in Ethereal White Beads Lehengaಈ ಸಿನಿಮಾ ಮುಗಿದ ನಂತರವೇ ಹೊಸ ಸಿನಿಮಾ ಶೂಟ್ ಎಂದು ವಿಜಯ್ ಹೇಳಿದ್ದಾರೆ. ಈ ಹಿಂದೆ VD12 ಸಿನಿಮಾಗೆ ಶ್ರೀಲೀಲಾ ನಾಯಕಿ ಎಂದು ಹೇಳಲಾಗಿತ್ತು. ಆದರೆ ಡೇಟ್ ಹೊಂದಾಣಿಕೆಯಾಗದೇ ಶ್ರೀಲೀಲಾರನ್ನು ಸಿನಿಮಾದಿಂದ ಹೊರಗಿಡಲಾಗಿದೆ.

Sree Leela bags two Biggies in Tollywoodಹಾಗಾಗಿ ಈ ಪಾತ್ರಕ್ಕೆ ರುಕ್ಮಿಣಿ ಹಾಗೂ ತೃಪ್ತಿ ಇಬ್ಬರನ್ನೂ ಅಪ್ರೋಚ್ ಮಾಡಿದ್ದು, ಯಾರು ವಿಜಯ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ? ಕಾದು ನೋಡಬೇಕಿದೆ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!